Innovative film city

'ಫ್ಯಾಂಟಮ್'ಚಿತ್ರದ ಸಂಪೂರ್ಣ ಸೆಟ್ ಬೆಂಗಳೂರಿನ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಶಿಫ್ಟ್, ಮರು ರಚನೆ
ಸಿನಿಮಾ ಸುದ್ದಿ

'ಫ್ಯಾಂಟಮ್'ಚಿತ್ರದ ಸಂಪೂರ್ಣ ಸೆಟ್ ಬೆಂಗಳೂರಿನ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಶಿಫ್ಟ್, ಮರು ರಚನೆ

ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರಕ್ಕಾಗಿ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೊದಲ್ಲಿ ಸೆಟ್ ಹಾಕಿ ಅಲ್ಲಿ ಶೂಟಿಂಗ್ ಸಾಗುತ್ತಿರುವುದು ಸುದ್ದಿಯಾಗಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರಕ್ಕೆ ಸೆಟ್ ಪರಿಕಲ್ಪನೆ ನೀಡಿದ್ದು ಕಲಾ ನಿರ್ದೇಶಕ ಶಿವಕುಮಾರ್.

ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಭಾರಿ ಅಗ್ನಿ ಅವಘಡ; 'ಬಿಗ್ ಬಾಸ್' ಮನೆ, ವ್ಯಾಕ್ಸ್ ಮ್ಯೂಸಿಯಂ ಭಸ್ಮ
ರಾಜ್ಯ

ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಭಾರಿ ಅಗ್ನಿ ಅವಘಡ; 'ಬಿಗ್ ಬಾಸ್' ಮನೆ, ವ್ಯಾಕ್ಸ್ ಮ್ಯೂಸಿಯಂ ಭಸ್ಮ

ಬೆಂಗಳೂರು ಹೊರವಲಯದಲ್ಲಿರುವ ಇನ್ನೋವೇಟಿವ್ ಫಿಲ್ಮಿ ಸಿಟಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಮೀಪದಲ್ಲೇ ಇದ್ದ ಬಿಗ್ ಬಾಸ್ ಮನೆ ಕೂಡ ಬೆಂಕಿಗಾಹುತಿಯಾಗಿದೆ.