ರಾಜ್ಯಸೀನುವಾಗ ಮಹಿಳೆ ಶ್ವಾಸಕೋಶ ಸೇರಿದ ಬಟ್ಟೆ ಪಿನ್; ತಿಂಗಳ ಬಳಿಕ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ..!
55 ವರ್ಷದ ಮಹಿಳೆ ಅಂಗಡಿಯಲ್ಲಿ ಬಟ್ಟೆ ಶಾಪಿಂಗ್ ಮಾಡವಾಗ ಮಹಿಳೆ ಪಿನ್ ಅನ್ನು ತನ್ನ ಬಾಯಿಯಲ್ಲಿ ಇರಿಸಿಕೊಂಡಿದ್ದು, ಈ ವೇಲೆ ಸೀನುವಾರ ಪಿನ್, ಬಲ ಶ್ವಾಸಕೋಶದ ಬ್ರಾಂಕಸ್ ಇಂಟರ್ಮೀಡಿಯಸ್ ಎಂಬ ಭಾಗದಲ್ಲಿ ಸಿಲುಕಿಕೊಂಡಿದೆ.