ಭೂಕುಸಿತ ಸಂಭವಿಸಿದ ಅಂಕೋಲಾ ಮಾರ್ಗವನ್ನು ನಾಲ್ಕು ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಪ್ರತಿಪಾದಿಸಿದೆ.