Infosys shares

ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ರೂ. ಮೌಲ್ಯದ ಷೇರು ಉಡುಗೊರೆ ಕೊಟ್ಟ ನಾರಾಯಣಮೂರ್ತಿ!
ರಾಜ್ಯ

ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ರೂ. ಮೌಲ್ಯದ ಷೇರು ಉಡುಗೊರೆ ಕೊಟ್ಟ ನಾರಾಯಣಮೂರ್ತಿ!

ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿ ಅವರಿಗೆ 240 ಕೋಟಿ ರೂ.ಗೂ ಹೆಚ್ಚು ಮೌಲ್ಯದ 15 ಲಕ್ಷ ಷೇರುಗಳು ಉಡುಗೊರೆಯಾಗಿ ನೀಡಿದ್ದಾರೆ.

ಭಾರತದ ಅತ್ಯಂತ ಕಿರಿಯ ಮಿಲಿಯನೇರ್ 4 ತಿಂಗಳ ಏಕಾಗ್ರ್ ರೋಹನ್! ಅದು ಯಾರು ಗೊತ್ತಾ?
ವಾಣಿಜ್ಯ

ಭಾರತದ ಅತ್ಯಂತ ಕಿರಿಯ ಮಿಲಿಯನೇರ್ 4 ತಿಂಗಳ ಏಕಾಗ್ರ್ ರೋಹನ್! ಅದು ಯಾರು ಗೊತ್ತಾ?

4 ತಿಂಗಳ ಮಗು ಏಕಾಗ್ರ್ ರೋಹನ್ ಮೂರ್ತಿ 240 ಕೋಟಿ ರೂಪಾಯಿಗಳನ್ನು ಹೊಂದಿದ್ದು, ಭಾರತದ ಅತ್ಯಂತ ಕಿರಿಯ ಮಿಲಿಯನೇರ್ ಎಂಬ ಖ್ಯಾತಿ ಪಡೆದೆ.

ನ.1 ರಿಂದ ಷೇರು ಮರುಖರೀದಿಗೆ ಚಾಲನೆ ನಿಡಲಿರುವ ಇನ್ಫೋಸಿಸ್
ವಾಣಿಜ್ಯ

ನ.1 ರಿಂದ ಷೇರು ಮರುಖರೀದಿಗೆ ಚಾಲನೆ ನಿಡಲಿರುವ ಇನ್ಫೋಸಿಸ್

ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸೇವಾ ಸಂಸ್ಥೆ ಇನ್ಫೋಸಿಸ್ ನ.1 2017 ರಿಂದ 13,000 ಕೋಟಿ ರೂ.ಷೇರು ಮರು ಖರೀದಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಹೇಳಿದೆ.