ದೇಶOperation Sindoor ಮುನ್ನಾ ಪಾಕಿಸ್ತಾನಕ್ಕೆ ಮಾಹಿತಿ; ವಿಡಿಯೋ ಹಂಚಿಕೊಂಡ ರಾಹುಲ್! PIB ಫ್ಯಾಕ್ಟ್ ಚೆಕ್, MEA ಹೇಳಿದ್ದು ಏನು?
ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನಕ್ಕೆ ತಿಳಿಸಿದೆ ಎಂದು ಎಂದು ಜೈಶಂಕರ್ ಹೇಳಿರುವ ದಿನಾಂಕವಿಲ್ಲದ ವೀಡಿಯೊವೊಂದನ್ನು ಅವರು ಹಂಚಿಕೊಂಡಿದ್ದಾರೆ.