ದೇಶಪಾಕ್ ಮೂಲದ OTT Vidly TV ಸೇರಿ, 2 ಆ್ಯಪ್, 4 ಸಾಮಾಜಿಕ ಮಾಧ್ಯಮ ಖಾತೆ, ಸ್ಮಾರ್ಟ್ ಟಿವಿ ಆ್ಯಪ್ ಗೆ ಭಾರತ ಸರ್ಕಾರ ನಿರ್ಬಂಧ!
ಪಾಕಿಸ್ತಾನ ಮೂಲದ ಒಟಿಟಿ Vidly TVಯ ವೆಬ್ಸೈಟ್, ಎರಡು ಮೊಬೈಲ್ ಅಪ್ಲಿಕೇಶನ್ಗಳು, ನಾಲ್ಕು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಸ್ಮಾರ್ಟ್ ಟಿವಿ ಅಪ್ಲಿಕೇಶನ್ ಅನ್ನು ನಿರ್ಬಂಧಿಸಲಾಗಿದೆ.