Influenza

Hantavirus: ಕೋವಿಡ್ ಗಿಂತಲೂ ಮಾರಕ ವೈರಾಣು? ವಿಚಿತ್ರ ವೈರಸ್ ಹರಡುವಿಕೆ ವಿಭಿನ್ನ; WHO ಹೇಳಿದ್ದಿಷ್ಟು...
ಇದು ಅಗ್ರೆಂಟಿಯಾ ಮಾದರಿಯ ಸಾಂಕ್ರಾಮಿಕ ಸ್ಫೋಟವನ್ನು ಹೋಲುತ್ತದೆ, ಮತ್ತು ನಾವು ದೊಡ್ಡ ಸಾಂಕ್ರಾಮಿಕ ರೋಗವನ್ನು ನಿರೀಕ್ಷಿಸುವುದಿಲ್ಲ.

ಕೋವಿಡ್-ಇನ್‌ಫ್ಲೂಯೆಂಜಾ ಪ್ರಕರಣಗಳ ಏರಿಕೆ; ಚುನಾವಣಾ ರ‍್ಯಾಲಿಗಳು ಸೂಪರ್ ಸ್ಪ್ರೆಡರ್ ಆಗುವ ಸಾಧ್ಯತೆ; ಆರೋಗ್ಯ ಇಲಾಖೆ
ಕರ್ನಾಟಕವು ಕೋವಿಡ್ ಮತ್ತು ಇನ್‌ಫ್ಲೂಯೆಂಜಾ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಈ ಉಲ್ಬಣವು ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ.

ಇನ್‌ಫ್ಲುಯೆಂಜಾ ಆತಂಕ: ಅಗತ್ಯ ಔಷಧಿಗಳ ಪಟ್ಟಿಗೆ 'ಒಸೆಲ್ಟಾಮಿವಿರ್' ಸೇರ್ಪಡೆ
ರಾಜ್ಯದಲ್ಲಿ ಅಡೆನೊವೈರಸ್, ಇನ್‌ಫ್ಲುಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಔಷಧಿಗಳ ಪಟ್ಟಿಗೆ ಒಸೆಲ್ಟಾಮಿವಿರ್'ನ್ನು ಸರ್ಕಾರ ಸೇರ್ಪಡೆಗೊಳಿಸಿದೆ.

ಅಡೆನೊವೈರಸ್, ಇನ್‌ಫ್ಲುಯೆಂಜಾ ಪತ್ತೆಗೆ ಕಡಿಮೆ ದರದಲ್ಲಿ ಪರೀಕ್ಷಾ ಕಿಟ್‌ಗಳ ವಿತರಿಸಲು ಸರ್ಕಾರ ಚಿಂತನೆ
ನಗರದಲ್ಲಿ ಅಡೆನೊವೈರಸ್, ಇನ್‌ಫ್ಲುಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆಯನ್ನು ಪತ್ತೆ ಹಚ್ಚಲು ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಪರೀಕ್ಷಾ ಕಿಟ್‌ಗಳ ವಿತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಇನ್ ಫ್ಲುಯೆಂಜಾ ಮಾದರಿ ಕಾಯಿಲೆ ಏರಿಕೆ: 6 ತಿಂಗಳಲ್ಲಿ 23,745 ಪ್ರಕರಣಗಳು
ಕೊರೊನಾಗೆ ಎಲ್ಲರೂ ಪ್ರಾಮುಖ್ಯತೆ ನೀಡುತ್ತಿದ್ದು, ಇತರೆ ಕಾಯಿಲೆಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇನ್ ಫ್ಲುಯೆಂಜಾ ಬಂದರೂ ರೋಗಿಗಳು ಔಷಧ ಹಾಗೂ ಲಸಿಕೆ ತೆಗೆದುಕೊಳ್ಳುತ್ತಿಲ್ಲ.

ಪ್ಲೂವನ್ನು ನೀವೇ ಮುಗಿಸಬಹುದು
ಇನ್‍ಫ್ಲುಎನ್‍ಝಾ ಎಂಬುದು ಸಾಮಾನ್ಯವಾಗಿ ಪ್ಲೂ ಎಂದು ಕರೆಯಲಾಗುವ ವೈರಸ್‍ನ ಸೋಂಕಾಗಿದ್ದು ಅದು...

