ರಾಜ್ಯದಾಂಪತ್ಯ ದ್ರೋಹ, ಅಕ್ರಮ ಸಂಬಂಧ, ಪ್ರೀತಿಗೆ ಕೊಲೆ ಕೇಸುಗಳಲ್ಲಿ ಬೆಂಗಳೂರು ಭಾರತಕ್ಕೆ ರಾಜಧಾನಿಯಂತೆ!
ಮೂವರು ಮಕ್ಕಳ ತಾಯಿ ತನ್ನ ಗೆಳೆಯನ ಸಹಾಯದಿಂದ ಪತಿಯನ್ನು ಕೊಲೆ ಮಾಡುತ್ತಾಳೆ. ನಂತರ ಕೇಸಿನಿಂದ ಬಚಾವಾಗಲು ಮಂಡ್ಯ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜೊತೆ ಅಕ್ರಮ ಸಂಬಂಧ ಬೆಳೆಸುತ್ತಾಳೆ. ಮೂರು ತಿಂಗಳ ಹಿಂದೆ ಕೇಸಿನಿಂದ ತಪ್ಪಿಸಿಕೊಂಡಳು.