ವಾಣಿಜ್ಯಏಪ್ರಿಲ್ನಲ್ಲಿ ಕೈಗಾರಿಕಾ ಕಾರ್ಮಿಕರ ಚಿಲ್ಲರೆ ಹಣದುಬ್ಬರ ಶೇ.5.14ಕ್ಕೆ ಇಳಿಕೆ
ಕೈಗಾರಿಕಾ ಕಾರ್ಮಿಕರ ಕ್ಷೇತ್ರದ ಚಿಲ್ಲರೆ ಹಣದುಬ್ಬರವು ಏಪ್ರಿಲ್ನಲ್ಲಿ ಶೇ 5.14 ಕ್ಕೆ ಇಳಿದಿದ್ದು, ಮಾರ್ಚ್ನಲ್ಲಿ ಇದು 5.64 ರಷ್ಟಿತ್ತು, ಮುಖ್ಯವಾಗಿ ಕೆಲವು ಆಹಾರ ಪದಾರ್ಥಗಳ ಬೆಲೆಗಳಲ್ಲಿನ ಇಳಿಕೆ ಇದಕ್ಕೆ ಕಾರಣವೆನ್ನಲಾಗಿದೆ.