ಉತ್ಪಾದನೆ,ಕ್ಷೇತ್ರ, ವಿದ್ಯುತ್ ಉತ್ಪಾದನೆ ಮತ್ತು ಗಣಿಗಾರಿಕೆ ಕ್ಷೇತ್ರಗಳ ಕಳಪೆ ಸಾಧನೆಯಿಂದಾಗಿ ಆಗಸ್ಟ್ನಲ್ಲಿ ಕೈಗಾರಿಕಾ ಉತ್ಪಾದನೆಯು ಶೇಕಡಾ 1.1 ರಷ್ಟು ಕುಸಿದಿದೆ