ಸಿನಿಮಾ ಸುದ್ದಿಸಾನ್ಯಾ- ಸಮರ್ಜಿತ್ ಸಿನಿಮಾ ಟೈಟಲ್ ಫಿಕ್ಸ್: 'ಗೌರಿ' ತಂಡ ಸೇರಿದ ಮಿಸ್ ಟೀನ್ ಯೂನಿವರ್ಸ್ ಸ್ವೀಝಲ್ ಫುರ್ಟಾಡೊ!
ಗೌರಿ ಸಿನಿಮಾಗೆ ಮತ್ತೊರ್ವ ಯುವ ಪ್ರತಿಭೆ ಸೇರ್ಪಡೆಯಾಗಿದ್ದಾರೆ. ಮಿಸ್ ಟೀನ್ ಯೂನಿವರ್ಸ್ ಆಗಿ ಮೆಚ್ಚುಗೆ ಗಳಿಸಿರುವ ಉಡುಪಿಯ ಬಾರ್ಕೂರಿನ 19 ವರ್ಷದ ಸ್ವೀಝಲ್ ಫುರ್ಟಾಡೊ ಕನ್ನಡ ಸಿನಿಮಾರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಸಜ್ಜಾಗಿದ್ದಾರೆ