ವಿದೇಶಜಾವಾ ಸಮುದ್ರದಲ್ಲಿ 243 ಪ್ರಯಾಣಿಕರಿದ್ದ ಹಡಗು ಕಣ್ಮರೆ: 102 ಮಂದಿ ರಕ್ಷಣೆ, ಒಬ್ಬ ಸಾವು; 140 ಜನರಿಗಾಗಿ ಹುಡುಕಾಟ
Java Sea Ferry Tragedy: ಇಂಡೋನೇಷ್ಯಾದ ಜಾವಾ ಕಡಲಿನಲ್ಲಿ 243 ಪ್ರಯಾಣಿಕರಿದ್ದ ವಿರ್ಗೋ ಟ್ರಾನ್ಸ್ಪೋರ್ಟ್ 8 ಹೆಸರಿನ ಬೃಹತ್ ಹಡಗು ಭಾನುವಾರ ಮುಂಜಾನೆ ಭೀಕರ ಹವಾಮಾನದ ನಡುವೆ ದಿಢೀರ್ ಕಣ್ಮರೆಯಾಗಿದೆ. ಆ ಕುರಿತ ವರದಿ ಇಲ್ಲಿದೆ: