Indo-Tibetan Border Police

ಸಣ್ಣ ಕುದುರೆಗಳು, ಶ್ವಾನಗಳಿಗೆ ತರಬೇತಿ ನೀಡುವಲ್ಲಿಯೂ ಐಟಿಬಿಪಿ ಮಹಿಳಾ ಸಿಬ್ಬಂದಿ ಎತ್ತಿದಕೈ!
ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) ನ ಎಂಟು ಮಹಿಳಾ ಸಿಬ್ಬಂದಿ ತಮ್ಮ ಕುದುರೆಗಳು ಮತ್ತು ನಾಯಿಗಳೊಂದಿಗೆ ಬಲಿಷ್ಠ ಮತ್ತು ವಿಶಿಷ್ಟವಾದ ಬಂಧವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ತಮ್ಮ ಘಟಕಕ್ಕೆ ನಿಷ್ಠಾವಂತ ಸೈನಿಕರಾಗಿಸಲು ಸಣ್ಣ ಕುದುರೆಗಳು ಮತ್ತು ಶ್ವಾನಗಳಿಗೆ ತರಬೇತಿ ನೀಡುತ್ತಿದ್ದಾರೆ.

ಮೈನಸ್ 30 ಡಿಗ್ರಿ ತಾಪಮಾನ, 11000 ಅಡಿ ಎತ್ತರದಲ್ಲಿ ಸೈನಿಕರಿಂದ ಸಮರಕಲೆ ತರಬೇತಿ!
70ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ವೇಳೆ ಮೈನಸ್ 30 ಡಿಗ್ರಿ ತಾಪಮಾನದ ನಡುವೆಯೇ 18 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದ ಐಟಿಬಿಪಿ ಸಿಬ್ಬಂದಿ ಇದೀಗ ಮತ್ತೊಂದು ಸಾಹಸ ಮರೆದಿದ್ದಾರೆ.

ಮೈನಸ್ 30 ಡಿಗ್ರಿ ತಾಪಮಾನದ ನಡುವೆಯೇ 18 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಯೋಧರು
ದೇಶಾದ್ಯಂತ 70ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಅತ್ತ ಇಂಡೋ- ಟಿಬೆಟಿಯನ್ ಗಡಿಯಲ್ಲೂ ಭಾರತೀಯ ಸೇನೆಯ ಯೋಧರು ಮೈನಸ್ 30 ಡಿಗ್ರಿ ತಾಪಮಾನದ ನಡುವೆ ಧ್ವಜಾರೋಹಣ ಮಾಡಿ ಸಂಭ್ರಮಿಸಿದ್ದಾರೆ.

