ವಿದೇಶರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರ ಬದಲಿಸಿದ ಅಮೆರಿಕ: ಇಂಡೋ-ಪೆಸಿಫಿಕ್ಗೆ ಮೊದಲ ಆದ್ಯತೆ; ಯುರೋಪ್ ಅನ್ನು ದೂರವಿಟ್ಟ ಟ್ರಂಪ್!
ಈ ಕಾರ್ಯತಂತ್ರದಲ್ಲಿ ಇಂಡೋ-ಪೆಸಿಫಿಕ್ ಗೆ ಮೊದಲ ಆದ್ಯತೆ ನೀಡಿದ್ದು ಯುರೋಪ್ ಮತ್ತು ಮಧ್ಯಪ್ರಾಚ್ಯವನ್ನು ದೂರ ಇಟ್ಟಿದೆ. ಅದೇ ಸಮಯದಲ್ಲಿ ಚೀನಾವನ್ನು 'ಮುಖಾಮುಖಿಯಲ್ಲ ಬಲದ ಮೂಲಕ' ಎದುರಿಸಲು ಕರೆ ನೀಡಿದೆ.