ದೇಶLAC ಬದಲಾಯಿಸುವ ಚೀನಾ ಯತ್ನ ನಿಲ್ಲುವವರೆಗೆ ಭಾರತ-ಬೀಜಿಂಗ್ ಸಂಬಂಧಗಳು ಸಹಜವಾಗಿರಲ್ಲ: ಜೈಶಂಕರ್
ಏಕಪಕ್ಷೀಯವಾಗಿ ವಾಸ್ತವಿಕ ನಿಯಂತ್ರಣ ರೇಖೆಯನ್ನು(ಎಲ್ಎಸಿ) ಬದಲಾಯಿಸಲು ಮತ್ತು ಮಿಲಿಟರಿ ಪಡೆಗಳನ್ನು ನಿರ್ಮಿಸಲು ಪ್ರಯತ್ನಿಸದಿರುವವರೆಗೆ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಸಹಜವಾಗಿರಲು ಸಾಧ್ಯವಿಲ್ಲ...