ರಾಜ್ಯಬೆಂಗಳೂರು: ಬೃಹತ್ ಖರೀದಿದಾರರಿಗೆ ಟ್ಯಾಂಕರ್ಗಳ ಆದ್ಯತೆ; ಇಂಡಿಪೆಂಡೆಂಟ್ ಹೌಸ್ ಗಳಿಗೆ ಸಿಗುತ್ತಿಲ್ಲ ನೀರು!
ನಗರದಲ್ಲಿ ತಲೆದೋರಿರುವ ನೀರಿನ ಬಿಕ್ಕಟ್ಟು ಕೇವಲ ಹೊರವಲಯದಲ್ಲಿರುವ ಪ್ರದೇಶಗಳ ನಿವಾಸಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಸ್ವತಂತ್ರ (ಇಂಡಿಪೆಂಡೆಂಟ್ ಹೌಸ್) ಮನೆಗಳಲ್ಲಿ ವಾಸಿಸುವವರಿಗೂ ನೀರಿನ ಸಮಸ್ಯೆಯ ಬಿಸಿ ತಟ್ಟಿದೆ.