ಕೇಂದ್ರ ಬಜೆಟ್ವಿತ್ತ ಸಚಿವರಿಗೆ ವಿಚಿತ್ರ ಸವಾಲು: ಪರೋಕ್ಷ ತೆರಿಗೆ ನಿಖರ ಅಂಕಿ-ಅಂಶಗಳೇ ಇಲ್ಲ!
2017-18 ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧಗೊಂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿಗೆ ವಿಚಿತ್ರ ಸವಾಲೊಂದು ಎದುರಾಗಿದೆ. ಜಿಎಸ್ ಟಿ ಕಾರಣದಿಂದಾಗಿ ಈ ಸವಾಲು ಎದುರಾಗಿದ್ದು, ಪರೋಕ್ಷ ತೆರಿಗೆಯ ಕುರಿತು ನಿಖರ ಅಂಕಿ-ಅಂಶಗಳಿಲ್ಲದೇ ಬಜೆಟ್ ನ್ನು ಮಂಡಿಸಬೇಕಾಗಿದೆ.