ರಾಜ್ಯ'ಟೈ ಧರಿಸಿಲ್ಲ' ಎಂದು ಕಾಲು ಮುಟ್ಟಲು ಒತ್ತಾಯ: ದುಃಸ್ವಪ್ನವಾದ ಕನಸಿನ ಉದ್ಯೋಗ; IndiGo ವಿರುದ್ಧ ಮಾಜಿ ಉದ್ಯೋಗಿ ಆರೋಪ, ಭಾರೀ ಚರ್ಚೆ!
ಕೇವಲ ಟೈ ಧರಿಸದೇ ಕೆಲಸಕ್ಕೆ ಬಂದಿದ್ದಕ್ಕಾಗಿ ತಮಗೆ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದೆ. ಅಲ್ಲದೆ, ಮೇಲ್ವಿಚಾರಕಿಯ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು.