ದೇಶಭಾರತೀಯ ನೌಕಾಪಡೆಗೆ ಆನೆಬಲ: ದೇಶದ ಮೊದಲ ದೇಶಿ ನಿರ್ಮಿತ ‘ಆ್ಯಂಟಿ ಶಿಪ್ ಮಿಸೈಲ್’ ಪರೀಕ್ಷೆ ಯಶಸ್ವಿ
ಭಾರತೀಯ ನೌಕಾಪಡೆ ಬತ್ತಳಿಕೆಗೆ ಮತ್ತೊಂದು ದೇಶಿ ನಿರ್ಮಿತ ಶಸ್ತ್ರದ ಸೇರ್ಪಡೆಯಾಗಿದ್ದು, ದೇಶದ ಮೊಟ್ಟ ಮೊದಲ ದೇಶಿ ನಿರ್ಮಿತ ‘ಆ್ಯಂಟಿ ಶಿಪ್ ಮಿಸೈಲ್’ (indigenously developed anti-ship missile) ಪರೀಕ್ಷೆ ಯಶಸ್ವಿಯಾಗಿದೆ.