ದೇಶOdisha Literary Festival 2026: ಭಾರತದ ವೈಜ್ಞಾನಿಕ ಕ್ಷೇತ್ರದ ಸಾಧಕರನ್ನು ಮರೆತಿರುವುದಕ್ಕೆ ವಸಾಹತುಶಾಹಿ ಮನಸ್ಥಿತಿಯೇ ಕಾರಣ- ಆನಂದ್ ರಂಗನಾಥನ್
ಶನಿವಾರ ಇಲ್ಲಿ ನಡೆದ 14ನೇ ಒಡಿಶಾ ಸಾಹಿತ್ಯ ಉತ್ಸವದಲ್ಲಿ 'ಭಾರತೀಯ ವಿಜ್ಞಾನದ ಮರೆತುಹೋದ ವೀರರು: ಕಳೆದುಹೋದದ್ದನ್ನು ಕಂಡುಕೊಳ್ಳುವುದು ಸಂವಾದದಲ್ಲಿ ಮಾತನಾಡಿದ ಆನಂದ್ ರಂಗನಾಥನ್