ವಿದೇಶChabahar port: ಇರಾನ್ನ ಚಬಹಾರ್ ಬಂದರು 'ನಿರ್ಬಂಧ ವಿನಾಯಿತಿ' ರದ್ದುಗೊಳಿಸಿದ ಅಮೆರಿಕ; ಭಾರತಕ್ಕೆ ಮತ್ತೊಂದು ಹೊಡೆತ!
ಸೆಪ್ಟೆಂಬರ್ 29 ರಿಂದ ನಿರ್ಬಂಧ ವಿನಾಯಿತಿ ರದ್ದುಗೊಳ್ಳಲಿದ್ದು, ಅಮೆರಿಕದ ದಂಡದ ಅಪಾಯ ಇಲ್ಲದೆ ಬಂದರಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದಾಗಿದ್ದ ಭಾರತ ಮತ್ತಿತರ ರಾಷ್ಟ್ರಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ.