ರಾಜ್ಯVideo: ದೇಶದ ಅತ್ಯಂತ ಭ್ರಷ್ಟ 5 ರಾಜ್ಯಗಳಲ್ಲಿ ಕರ್ನಾಟಕ, ನಿಯಂತ್ರಿಸದಿದ್ದರೆ ಭವಿಷ್ಯಕ್ಕೇ ಅಪಾಯ- ಲೋಕಾಯುಕ್ತ
ದೂರುಗಳು ಮತ್ತು ನಡೆಯುತ್ತಿರುವ ತನಿಖೆಗಳನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಭ್ರಷ್ಟಾಚಾರವು ಆತಂಕಕಾರಿಯಾಗಿ ಶೇ.63 ರಷ್ಟಿದ್ದು, ಆಡಳಿತ ಮತ್ತು ಅಭಿವೃದ್ಧಿಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.