ದೇಶಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರೊಂದಿಗೆ ಪ್ರಧಾನಿ ಮೋದಿ ವಿಶೇಷ ಸಂವಾದ! Video
ದೇಶಕ್ಕೆ ಸಾಂಪ್ರದಾಯಿಕವಾಗಿ ಹೆಚ್ಚಿನ ಪದಕಗಳನ್ನು ತಂದುಕೊಡುವ ಕೆಲವು ಕ್ರೀಡಾ ವಿಭಾಗಗಳು ಈ ಬಾರಿ ಇಲ್ಲದಿದ್ದರೂ, ಗ್ಲ್ಯಾಸ್ಗೋ ಗೇಮ್ಸ್ನಲ್ಲಿ ಭಾರತವು ಒಟ್ಟಾರೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿತು.