India's forex reserves

ಭಾರತದ ವಿದೇಶೀ ವಿನಿಮಯ ಮೀಸಲು ಸಾರ್ವಕಾಲಿಕ ಗರಿಷ್ಠ $728.49 ಬಿಲಿಯನ್ಗೆ ಏರಿಕೆ
ವಾರದಲ್ಲಿ ಚಿನ್ನದ ಮೀಸಲು ಮೌಲ್ಯವು $4.141 ಬಿಲಿಯನ್ ಏರಿಕೆಯಾಗಿ $131.630 ಬಿಲಿಯನ್ಗೆ ತಲುಪಿದೆ ಎಂದು ಆರ್ಬಿಐ ತಿಳಿಸಿದೆ.

ಭಾರತದ ವಿದೇಶಿ ವಿನಿಮಯ ಮೀಸಲು 4.9 ಬಿಲಿಯನ್ ಡಾಲರ್ ನಷ್ಟು ಕುಸಿತ
ಭಾರತದ ವಿದೇಶಿ ವಿನಿಮಯ ಮೀಸಲು ಸೆ.08 ರಂದು ಮುಕ್ತಾಯಗೊಂಡ ವಾರದಲ್ಲಿ 593.904 ಬಿಲಿಯನ್ ಡಾಲರ್ ನಿಂದ 4.992 ಬಿಲಿಯನ್ ಡಾಲರ್ ಗಳಿಗೆ ಇಳಿಕೆಯಾಗಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ.

ಭಾರತದ ವಿದೇಶಿ ವಿನಿಮಯ 2 ಬಿಲಿಯನ್ ಡಾಲರ್ ನಷ್ಟು ಕುಸಿತ!
ಭಾರತದ ವಿದೇಶಿ ವಿನಿಮಯ 2 ಬಿಲಿಯನ್ ಡಾಲರ್ ನಷ್ಟು ಕುಸಿತ ಕಂಡಿದೆ.

