ದೇಶಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿ: ದೇಶೀಯವಾಗಿ ಫೈಟರ್ ಜೆಟ್ ಎಂಜಿನ್ ನಿರ್ಮಿಸಲಿವೆ ರಿಲಯನ್ಸ್-ರೋಲ್ಸ್ ರಾಯ್ಸ್!
ಭಾರತದ ಅತಿದೊಡ್ಡ ಖಾಸಗಿ ವಲಯದ ಕಂಪನಿ ಮತ್ತು ಬ್ರಿಟನ್ನ ಪ್ರತಿಷ್ಠಿತ ಏರೋ-ಎಂಜಿನ್ ತಯಾರಕರು ದೇಶದಲ್ಲಿ ಸ್ಥಳೀಯ ಫೈಟರ್-ಜೆಟ್ ಪ್ರೊಪಲ್ಷನ್ ಸಾಮರ್ಥ್ಯವನ್ನು ನಿರ್ಮಿಸಲು ಬಿಡ್ ಮಾಡಿವೆ.