ವಾಣಿಜ್ಯಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಪ್ರಮುಖ BRICS ಮಾರುಕಟ್ಟೆಗಳಿಗೆ ಭಾರತದ ರಫ್ತು ಶೇ 34ರಷ್ಟು ಏರಿಕೆ; ಚೀನಾಗೆ ಅತಿ ಹೆಚ್ಚು!
ಭಾರತದ ಒಟ್ಟು ರಫ್ತಿನಲ್ಲಿ ಈ ನಾಲ್ಕು ದೇಶಗಳ ಪಾಲು, 2025-26ರ ಇದೇ ಅವಧಿಯಲ್ಲಿದ್ದ ಶೇಕಡಾ 8.1ರಿಂದ ಏರಿಕೆಯಾಗಿ, ಪ್ರಸ್ತುತ ಹಣಕಾಸು ವರ್ಷದ ಮೊದಲ ಐದು ತಿಂಗಳುಗಳಲ್ಲಿ ಶೇಕಡಾ 9.2ಕ್ಕೆ ತಲುಪಿದೆ.