ಕ್ರಿಕೆಟ್ಅಗತ್ಯ ಸಂದರ್ಭಗಳಲ್ಲಿ ತಂಡಕ್ಕೆ ಆಸರೆಯಾಗುವುದೇ ನನ್ನ ಗುರಿ: ಕೃನಾಲ್ ಪಾಂಡ್ಯ
ಮೊದಲ ಟಿ-20 ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದರೂ, ಗಳಿಸಿದ್ದ ಕಡಿಮೆ ಮೊತ್ತದಲ್ಲಿ ಪ್ರವಾಸಿಗರ ಮೇಲೆ ನೀಡಿದ್ದ ಕಠಿಣ ಪೈಪೋಟಿ ಎಲ್ಲರ ಗಮನ ಸೆಳೆದಿದೆ ಎಂದು ಭಾರತ ತಂಡದ ಆಲ್ರೌಂಡರ್ ಕೃನಾಲ್ ಪಾಂಡ್ಯ ಹೇಳಿದ್ದಾರೆ.