India's 1st Apple Store

ಮುಂಬೈನಲ್ಲಿ ದೇಶದ ಮೊದಲ ಆ್ಯಪಲ್ ಸ್ಟೋರ್; ಟೆಕ್ ದೈತ್ಯನ ಮಳಿಗೆಯಲ್ಲೇನಿದೆ ಅಂತಹ ವಿಶೇಷ?
ಐಕಾನಿಕ್ ಗ್ರಾಹಕ ತಂತ್ರಜ್ಞಾನ ಕಂಪನಿ- ಜಗತ್ತಿನ ಟೆಕ್ ದೈತ್ಯ ಸಂಸ್ಥೆ ಆಪಲ್ನ ದೇಶದ ಮೊದಲ ಚಿಲ್ಲರೆ ಅಂಗಡಿ ಮಂಗಳವಾರ ಕಾರ್ಯಾರಂಭ ಮಾಡಿದ್ದು, ಸ್ವತಃ ಸಂಸ್ಥೆಯ ಸಿಇಒ ಟಿಮ್ ಕುಕ್ ಅವರು ಮಳಿಗೆ ಬಾಗಿಲು ತೆರೆಯುವ ಮೂಲಕ ಅಧಿಕೃತವಾಗಿ ಸ್ಟೋರ್ ಗೆ ಚಾಲನೆ ನೀಡಿದರು.

ದೇಶದ ಮೊದಲ ಆ್ಯಪಲ್ ಸ್ಟೋರ್ ಗೆ ಸಿಇಒ ಟಿಮ್ ಕುಕ್ ಚಾಲನೆ!
ಐಕಾನಿಕ್ ಗ್ರಾಹಕ ತಂತ್ರಜ್ಞಾನ ಕಂಪನಿ ಆಪಲ್ನ ದೇಶದ ಮೊದಲ ಚಿಲ್ಲರೆ ಅಂಗಡಿ ಮಂಗಳವಾರ ಕಾರ್ಯಾರಂಭ ಮಾಡಿದೆ.

