Indian wrestlers

ಅಂತಾರಾಷ್ಟ್ರೀಯ ಪಂದ್ಯಾವಳಿಯಿಂದ ಮತ್ತೆ ಹಿಂದೆ ಸರಿದ ಭಾರತದ ಅಗ್ರ ಕುಸ್ತಿಪಟುಗಳು!
ಕ್ರೀಡೆ

ಅಂತಾರಾಷ್ಟ್ರೀಯ ಪಂದ್ಯಾವಳಿಯಿಂದ ಮತ್ತೆ ಹಿಂದೆ ಸರಿದ ಭಾರತದ ಅಗ್ರ ಕುಸ್ತಿಪಟುಗಳು!

ಭಾರತದ ಅಗ್ರ ಕುಸ್ತಿಪಟುಗಳು ಪ್ರಮುಖ ಟೂರ್ನಿಗಳಿಂದ ಹಿಂದೆ ಸರಿಯುವುದನ್ನು ಮುಂದುವರಿಸಿದ್ದು, ಎರಡನೇ ಶ್ರೇಯಾಂಕದ ಸರಣಿ ಇಬ್ರಾಹಿಂ-ಮುಸ್ತಫಾ ಟೂರ್ನಮೆಂಟ್‌ನಿಂದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಹಿಂದೆ ಸರಿದಿದ್ದಾರೆ.

ರೆಸ್ಲಿಂಗ್ ಫೆಡರೇಶನ್ ಮಾಡಲಾಗದ್ದನ್ನು ವಾರದಲ್ಲಿ ಮಾಡಿಕೊಟ್ಟ ಟ್ರಾವೆಲ್ ಏಜೆಂಟ್, ರಾಯಭಾರ ಕಚೇರಿಯಲ್ಲೇ ಭ್ರಷ್ಟಾಚಾರ!!
ಕ್ರೀಡೆ

ರೆಸ್ಲಿಂಗ್ ಫೆಡರೇಶನ್ ಮಾಡಲಾಗದ್ದನ್ನು ವಾರದಲ್ಲಿ ಮಾಡಿಕೊಟ್ಟ ಟ್ರಾವೆಲ್ ಏಜೆಂಟ್, ರಾಯಭಾರ ಕಚೇರಿಯಲ್ಲೇ ಭ್ರಷ್ಟಾಚಾರ!!

23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆಯ್ಕೆಯಾದ 21 ಭಾರತೀಯ ಕುಸ್ತಿಪಟುಗಳ ವೀಸಾ ಅರ್ಜಿಯನ್ನು ಸ್ಪ್ಯಾನಿಷ್ ರಾಯಭಾರ ಕಚೇರಿ ತಿರಸ್ಕರಿಸಿದ್ದರೂ, ಖಾಸಗಿ ಟ್ರಾವೆಲ್ ಏಜೆಂಟ್ ಒಬ್ಬರು ಕೇವಲ ಒಂದೇ ವಾರದಲ್ಲಿ ಮಹಿಳಾ ಗ್ರಾಪ್ಲರ್‌ಗೆ ಅದನ್ನು ಮಾಡಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

U-23 ವಿಶ್ವ ಚಾಂಪಿಯನ್‌ಶಿಪ್‌: 21 ಭಾರತೀಯ ಕುಸ್ತಿಪಟುಗಳಿಗೆ ಸಿಕ್ಕಿಲ್ಲ ವೀಸಾ; ವಿಲಕ್ಷಣ ಕಾರಣ ಕೊಟ್ಟ ಸ್ಪೇನ್!
ಕ್ರೀಡೆ

U-23 ವಿಶ್ವ ಚಾಂಪಿಯನ್‌ಶಿಪ್‌: 21 ಭಾರತೀಯ ಕುಸ್ತಿಪಟುಗಳಿಗೆ ಸಿಕ್ಕಿಲ್ಲ ವೀಸಾ; ವಿಲಕ್ಷಣ ಕಾರಣ ಕೊಟ್ಟ ಸ್ಪೇನ್!

ಭಾರತದ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಮುಂದೆ ವಿಚಿತ್ರ ಸಮಸ್ಯೆಯೊಂದು ಬಂದಿದೆ. ಸ್ಪೇನ್‌ನ ಪಾಂಟೆವೆಡ್ರಾದಲ್ಲಿ ನಡೆಯಲಿರುವ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್‌ಗಾಗಿ 21 ಭಾರತೀಯ ಕುಸ್ತಿಪಟುಗಳಿಗೆ ವೀಸಾ ನಿರಾಕರಿಸಲಾಗಿದೆ.

13ನೇ ದಕ್ಷಿಣ ಏಷ್ಯಾ ಕ್ರೀಡಾಕೂಟ: ಕುಸ್ತಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತ
ಕ್ರೀಡೆ

13ನೇ ದಕ್ಷಿಣ ಏಷ್ಯಾ ಕ್ರೀಡಾಕೂಟ: ಕುಸ್ತಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಭಾರತ

13ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಭಾರತವು ಎಲ್ಲಾ 14 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.