Indian woman

ಅಮೆರಿಕದಲ್ಲಿ ಭಾರತ ಮೂಲದ ಮಹಿಳೆಯ ಹತ್ಯೆ: ನಾಪತ್ತೆ ದೂರು ದಾಖಲಿಸಿದ್ದ ಕೊಲೆ ಆರೋಪಿ ಭಾರತಕ್ಕೆ ಪರಾರಿ!
ವಿದೇಶ

ಅಮೆರಿಕದಲ್ಲಿ ಭಾರತ ಮೂಲದ ಮಹಿಳೆಯ ಹತ್ಯೆ: ನಾಪತ್ತೆ ದೂರು ದಾಖಲಿಸಿದ್ದ ಕೊಲೆ ಆರೋಪಿ ಭಾರತಕ್ಕೆ ಪರಾರಿ!

ಜನವರಿ 2ರಂದು ನಾಪತ್ತೆಯಾಗಿದ್ದ ನಿಕಿತಾರನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಇದೀಗ ಆಕೆಯ ಮೃತದೇಹ ಕೊಲಂಬಿಯಾದ ಟ್ವಿನ್ ರಿವರ್ಸ್ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ

ಅರುಣಾಚಲ ಪ್ರದೇಶ ಚೀನಾದ ಭಾಗ: ಶಾಂಘೈ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಭಾರತೀಯ ಮಹಿಳೆಗೆ 'ಕಿರುಕುಳ'
ದೇಶ

ಅರುಣಾಚಲ ಪ್ರದೇಶ ಚೀನಾದ ಭಾಗ: ಶಾಂಘೈ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಭಾರತೀಯ ಮಹಿಳೆಗೆ 'ಕಿರುಕುಳ'

ವಲಸೆ ಕೌಂಟರ್‌ನಲ್ಲಿ ಅಧಿಕಾರಿಗಳು ಅವರ ಪಾಸ್‌ಪೋರ್ಟ್ ಅನ್ನು 'ಅಮಾನ್ಯ' ಎಂದು ಘೋಷಿಸಿದ್ದಾರೆ. ಅದರಲ್ಲಿ ಅರುಣಾಚಲ ಪ್ರದೇಶ ತನ್ನ ಜನ್ಮ ಸ್ಥಳ ಎಂದು ಹೇಳಿದ್ದೆ ಇದಕ್ಕೆ ಕಾರಣ..

ಆಸ್ಟ್ರೇಲಿಯಾದಲ್ಲಿ ಭೀಕರ ರಸ್ತೆ ಅಪಘಾತ: ಭಾರತೀಯ ಮೂಲದ 8 ತಿಂಗಳ ಗರ್ಭಿಣಿ, ಹೊಟ್ಟೆಯಲ್ಲಿದ್ದ ಮಗು ಸಾವು
ವಿದೇಶ

ಆಸ್ಟ್ರೇಲಿಯಾದಲ್ಲಿ ಭೀಕರ ರಸ್ತೆ ಅಪಘಾತ: ಭಾರತೀಯ ಮೂಲದ 8 ತಿಂಗಳ ಗರ್ಭಿಣಿ, ಹೊಟ್ಟೆಯಲ್ಲಿದ್ದ ಮಗು ಸಾವು

ಸಮನ್ವಿತಾ ಮತ್ತು ಅವರ ಕುಟುಂಬ ಫುಟ್‌ಪಾತ್‌ನಲ್ಲಿ ರಸ್ತೆ ದಾಟಲು ನಿಂತಿದ್ದಾಗ, ಹಿಂದಿನಿಂದ ಬಂದ BMW ಕಾರು , ಮುಂದೆ ನಿಧಾನವಾಗಿ ಹೋಗುತ್ತಿದ್ದ ಕಿಯಾ ಕಾರ್ನಿವಲ್ ಕಾರಿಗೆ ಡಿಕ್ಕಿ ಹೊಡೆದಿದೆ.

ಪ್ರತಿಭಟನಾಕಾರರಿಂದ ಬೆಂಕಿ: ಕಠ್ಮಂಡು ಹೋಟೆಲ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಭಾರತೀಯ ಮಹಿಳೆ ಸಾವು
ವಿದೇಶ

ಪ್ರತಿಭಟನಾಕಾರರಿಂದ ಬೆಂಕಿ: ಕಠ್ಮಂಡು ಹೋಟೆಲ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಭಾರತೀಯ ಮಹಿಳೆ ಸಾವು

ಮೃತ ಮಹಿಖೆಯನ್ನು ರಾಜೇಶ್ ಗೋಲಾ (57) ಎಂದು ಗುರುತಿಸಲಾಗಿದೆ. ಅವರು ತಮ್ಮ ಪತಿ ರಾಮ್‌ವೀರ್ ಸಿಂಗ್ ಗೋಲಾ ಜೊತೆ ಸೆ.7 ರಂದು ನೇಪಾಳಕ್ಕೆ ತೆರಳಿದ್ದರು.

ಇಂಗ್ಲೀಷ್ ಬರಲ್ಲ, ಸಂಬಂಧಿಕರಿಲ್ಲ: ಮದುವೆಗಾಗಿ ಅಮೆರಿಕಕ್ಕೆ ತೆರಳಿದ ಭಾರತೀಯ ಯುವತಿ ನಾಪತ್ತೆ!
ವಿದೇಶ

ಇಂಗ್ಲೀಷ್ ಬರಲ್ಲ, ಸಂಬಂಧಿಕರಿಲ್ಲ: ಮದುವೆಗಾಗಿ ಅಮೆರಿಕಕ್ಕೆ ತೆರಳಿದ ಭಾರತೀಯ ಯುವತಿ ನಾಪತ್ತೆ!

ಜೂನ್ 20 ರಂದು ಭಾರತದಿಂದ ಅಮೇರಿಕಾಕ್ಕೆ ಆಗಮಿಸಿದ ಸಿಮ್ರಾನ್, ಅರೇಂಜ್ ಮದುವೆಗಾಗಿ ದೇಶಕ್ಕೆ ಬಂದಿದ್ದರು ಎಂದು ತನಿಖಾಧಿಕಾರಿಗಳಿಗೆ ತಿಳಿಸಲಾಗಿದೆ.

ದುಬೈನಲ್ಲಿ 4 ತಿಂಗಳ ಮಗು ಕೊಂದ ಆರೋಪದಡಿ ಭಾರತೀಯ ಮಹಿಳೆಯನ್ನು ಗಲ್ಲಿಗೇರಿಸಲಾಗಿದೆ: ಕೇಂದ್ರ
ದೇಶ

ದುಬೈನಲ್ಲಿ 4 ತಿಂಗಳ ಮಗು ಕೊಂದ ಆರೋಪದಡಿ ಭಾರತೀಯ ಮಹಿಳೆಯನ್ನು ಗಲ್ಲಿಗೇರಿಸಲಾಗಿದೆ: ಕೇಂದ್ರ

"ಯುಎಇಯ ಕಾನೂನಿನಂತೆ ಕಳೆದ ಫೆಬ್ರವರಿ 15 ರಂದು ಆಕೆಯನ್ನು ಗಲ್ಲಿಗೇರಿಸಲಾಯಿತು. ಮಾರ್ಚ್ 5 ರಂದು ಆಕೆಯ ಅಂತ್ಯಕ್ರಿಯೆ ನಡೆಯಲಿದೆ" ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಮಕ್ಕಳನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂದ ಪಾಕ್ ನಲ್ಲಿರುವ ಭಾರತದ ಮಹಿಳೆ!
ವಿದೇಶ

ಮಕ್ಕಳನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂದ ಪಾಕ್ ನಲ್ಲಿರುವ ಭಾರತದ ಮಹಿಳೆ!

ಫರ್ಜಾನಾ ಬೇಗಂ ಎಂಬ ಮುಂಬೈ ಮೂಲದ ಮಹಿಳೆ ಈಗ ಪಾಕಿಸ್ತಾನದಲ್ಲಿದ್ದಾರೆ. ಆಕೆ ತನ್ನ ಮಕ್ಕಳನ್ನು ವಶಕ್ಕೆ ಪಡೆಯುವುದಕ್ಕೆ ಹೋರಾಟ ನಡೆಸುತ್ತಿದ್ದು, ಭಾರತಕ್ಕೆ ಮರಳಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ತನ್ನ ಮಕ್ಕಳ ಜೀವ ಅಪಾಯದಲ್ಲಿದೆ ಎಂದೂ ಆರೋಪಿಸಿದ್ದಾರೆ.

ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾದ ಪಾಕ್ ಗೆ ತೆರಳಿದ್ದ ಭಾರತದ ಮಹಿಳೆ, ಇಸ್ಲಾಂಗೆ ಮತಾಂತರ!
ವಿದೇಶ

ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾದ ಪಾಕ್ ಗೆ ತೆರಳಿದ್ದ ಭಾರತದ ಮಹಿಳೆ, ಇಸ್ಲಾಂಗೆ ಮತಾಂತರ!

ಫೇಸ್ ಬುಕ್ ಸ್ನೇಹಿತನನ್ನು ಭೇಟಿ ಮಾಡಲು ಪಾಕಿಸ್ತಾನದ ದೂರದ ಹಳ್ಳಿಗೆ ತೆರಳಿದ್ದ ಭಾರತದ, ಇಬ್ಬರು ಮಕ್ಕಳ ತಾಯಿ ಅಂಜು ಅವರು ಮಂಗಳವಾರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. 

ಶಾರ್ಜಾದಲ್ಲಿ ಭಾರತೀಯ ಮಹಿಳೆ ಆತ್ಮಹತ್ಯೆ 
ವಿದೇಶ

ಶಾರ್ಜಾದಲ್ಲಿ ಭಾರತೀಯ ಮಹಿಳೆ ಆತ್ಮಹತ್ಯೆ 

26 ವರ್ಷದ ಭಾರತೀಯ ಮೂಲದ ಮಹಿಳೆಯೊಬ್ಬರು ಶಾರ್ಜಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.