ದೇಶಭಾರತೀಯ ಲಸಿಕೆ ಪಡೆದು ಬಂದವರಿಗೆ ಜರ್ಮನಿ ಗ್ರೀನ್ ಸಿಗ್ನಲ್, ಇತರ ಇಯು ರಾಷ್ಟ್ರಗಳು ಒಪ್ಪುವ ನಿರೀಕ್ಷೆ
ಐರೋಪ್ಯ ಒಕ್ಕೂಟದ ಡಿಜಿಟಲ್ ಕೋವಿಡ್ ಪ್ರಮಾಣಪತ್ರ ಅಥವಾ ಗ್ರೀನ್ ಪಾಸ್ ಇಂದು ಜುಲೈ 1ರಿಂದ ಜಾರಿಗೆ ಬರುತ್ತಿದೆ. ಈ ಮಧ್ಯೆ ಭಾರತದಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡವರಿಗೆ ವೈಯಕ್ತಿಕವಾಗಿ ವಿನಾಯ್ತಿ ನೀಡುವಂತೆ ಭಾರತ ಐರೋಪ್ಯ ಒಕ್ಕೂಟದ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಒತ್ತಾಯಿಸಿದೆ.