ಅಂಕಣಗಳುಟೆಲಿಕಾಂ ಕ್ಷೇತ್ರದಲ್ಲಿ ಸದ್ದಿಲ್ಲದೇ ಅಡಗಲಿದೆಯೇ ಪೈಪೋಟಿ ?
ಮಾರುಕಟ್ಟೆ ಮಂದ ಎನ್ನುವ ಕೂಗುಗಳ ನಡುವೆ ರಿಲೈಯನ್ಸ್ ಜಿಯೋ ಬ್ರಾಡ್ ಬ್ಯಾಂಡ್ ಸೆಪ್ಟೆಂಬರ್ 5, 2019 ರಂದು ಭಾರತದ ಎಲ್ಲಾ ಮನೆಯನ್ನ ಹೊಕ್ಕಲು ತಯಾರಾಗಿದೆ. ಇದರ ಸೇವೆಯನ್ನ ಪಡೆಯಲು ನೊಂದಣಿ ಮಾಡಿಸಿಕೊಳ್ಳಲು ಜನ ಆಗಲೇ ಮುಗಿ ಬೀಳುತ್ತಿದ್ದಾರೆ.