ಇಲ್ಲಿ ನಡೆದಿರುವ ಏಷ್ಯ ವಯೋವರ್ಗ ಚಾಂಪಿಯನ್ ಶಿಪ್ ನಲ್ಲಿ ಭಾರತ ಒಟ್ಟು 52 ಪದಕಗಳನ್ನು ಗೆದ್ದು ಬೀಗಿದೆ. ಭಾರತ 15 ಬಂಗಾರ, 19 ಬೆಳ್ಳಿ, 18 ಕಂಚಿನ ಪದಕ ಬಾಚಿಕೊಂಡಿದ್ದು, ಪದಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.