ಭಾರತದಲ್ಲಿ ಸರಣಿ ರೈಲು ಅಪಘಾತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ತಜ್ಞರಿಂದ ರೈಲು ಸುರಕ್ಷತೆಯ ಪರಿಶೀಲನೆ ನಡೆಸಲಿದೆ.