ವಿದೇಶ‘ನಿಮಗೆ ನಾಚಿಕೆಯಾಗಬೇಕು; 14,100 ಕೋಟಿ ರೂ ವಸೂಲಾತಿ ಬಗ್ಗೆ ಮಾಹಿತಿ ಕೊಡಿ': ಬ್ಯಾಂಕುಗಳ ಮೇಲೆ Vijay Mallya ತೀವ್ರ ಟೀಕೆ
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಲ್ಯ, ಹಣಕ್ಕಾಗಿ ತಮ್ಮನ್ನು ಬೆನ್ನಟ್ಟುತ್ತಿರುವ ಬ್ಯಾಂಕುಗಳು ತಾವು ಮಾಡಿರುವ ಎಲ್ಲಾ ವಸೂಲಿಗಳನ್ನು ತೋರಿಸುವ ಸರಳ, ನಿಖರವಾದ ಹೇಳಿಕೆಯನ್ನು ಏಕೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.