ಮುಂಚಿತವಾಗಿ ಯಾವ ಸೂಚನೆಯನ್ನೂ ನೀಡದೆ ಪಾಕಿಸ್ತಾನವು ಭಾರತದೊಂದಿಗಿನ ಪತ್ರಗಳು ಮತ್ತು ಮೇಲ್ ಸಂದೇಶಗಳನ್ನು ಏಕಪಕ್ಷೀಯವಾಗಿ ನಿಲ್ಲಿಸಿರುವುದನ್ನು ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್ ಖಂಡಿಸಿದ್ದಾರೆ.