Indian Postal Department

ಕಾಂತಾರ: ಚಾಪ್ಟರ್ 1 ಬಿಡುಗಡೆಗೆ ದಿನಗಣನೆ; ಭಾರತೀಯ ಅಂಚೆ ಇಲಾಖೆಯಿಂದ ಪೋಸ್ಟಲ್ ಕವರ್- ಪೋಸ್ಟ್‌ಕಾರ್ಡ್ ಬಿಡುಗಡೆ!
ಸಿನಿಮಾ ಸುದ್ದಿ

ಕಾಂತಾರ: ಚಾಪ್ಟರ್ 1 ಬಿಡುಗಡೆಗೆ ದಿನಗಣನೆ; ಭಾರತೀಯ ಅಂಚೆ ಇಲಾಖೆಯಿಂದ ಪೋಸ್ಟಲ್ ಕವರ್- ಪೋಸ್ಟ್‌ಕಾರ್ಡ್ ಬಿಡುಗಡೆ!

ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, 2 ನಿಮಿಷ 56 ಸೆಕೆಂಡ್‌ಗಳ ಟ್ರೇಲರ್ ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ. ಟ್ರೇಲರ್ ಬಿಡುಗಡೆಯಾದ ನಂತರ ಈ ಯೋಜನೆಯು ಮತ್ತಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಡಾಲಿ ಧನಂಜಯ-ಧನ್ಯತಾ ಇನ್ ಲ್ಯಾಂಡ್ ಲೇಟರ್ ಮಾದರಿ ಮದುವೆ ಆಮಂತ್ರಣಕ್ಕೆ ಅಂಚೆ ಇಲಾಖೆ ಫೀದಾ! ದಂಪತಿಗೆ ವಿಶೇಷ ಉಡುಗೊರೆ!
ಸಿನಿಮಾ ಸುದ್ದಿ

ಡಾಲಿ ಧನಂಜಯ-ಧನ್ಯತಾ ಇನ್ ಲ್ಯಾಂಡ್ ಲೇಟರ್ ಮಾದರಿ ಮದುವೆ ಆಮಂತ್ರಣಕ್ಕೆ ಅಂಚೆ ಇಲಾಖೆ ಫೀದಾ! ದಂಪತಿಗೆ ವಿಶೇಷ ಉಡುಗೊರೆ!

ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಗೆ ಭರ್ಜರಿ ತಯಾರಿ ನಡೀತಿದೆ. ಡಾಲಿ ಧನಂಜಯ ಅವರ ಅಂಚೆ ಪತ್ರದ ಮಾದರಿಯ ಆಹ್ವಾನ ಪತ್ರಿಕೆ ವ್ಯಾಪಕ ವೈರಲ್ ಆಗಿತ್ತು.

64 ವರ್ಷ ವಯಸ್ಸಿನ ಪೋಸ್ಟ್ ಮಾಸ್ಟರ್ ಸಾಧನೆ; ಒಂದೇ ದಿನದಲ್ಲಿ ದಾಖಲೆಯ ಪ್ರಮಾಣದ ಅಂಚೆ ಖಾತೆ ಓಪನ್!
ರಾಜ್ಯ

64 ವರ್ಷ ವಯಸ್ಸಿನ ಪೋಸ್ಟ್ ಮಾಸ್ಟರ್ ಸಾಧನೆ; ಒಂದೇ ದಿನದಲ್ಲಿ ದಾಖಲೆಯ ಪ್ರಮಾಣದ ಅಂಚೆ ಖಾತೆ ಓಪನ್!

ಒಂದೇ ದಿನದಲ್ಲಿ 151 ಅಂಚೆ ಉಳಿತಾಯ ಖಾತೆಗಳನ್ನು ತೆರೆಯುವ ಮೂಲಕ ಕರ್ನಾಟಕದ ಬ್ರಾಂಚ್ ಪೋಸ್ಟ್‌ಮಾಸ್ಟರ್ ದಾಖಲೆ ನಿರ್ಮಿಸಿದ್ದಾರೆ.

ಕರ್ನಾಟಕ: ಪಾರ್ಸೆಲ್ ನಾಪತ್ತೆ, ಮುಖ್ಯ ಪೋಸ್ಟ್ ಮಾಸ್ಟರ್ ಗೆ ದುಬಾರಿ ದಂಡ!
ರಾಜ್ಯ

ಕರ್ನಾಟಕ: ಪಾರ್ಸೆಲ್ ನಾಪತ್ತೆ, ಮುಖ್ಯ ಪೋಸ್ಟ್ ಮಾಸ್ಟರ್ ಗೆ ದುಬಾರಿ ದಂಡ!

ವ್ಯಕ್ತಿಯೊಬ್ಬರಿಗೆ ನೀಡಬೇಕಿದ್ದ ಪಾರ್ಸೆಲ್ ವೊಂದು ನಾಪಕ್ಕೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕ ಆಯೋಗವು ಕರ್ನಾಟಕದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಅವರಿಗೆ ದುಬಾರಿ ದಂಡ ಹೇರಿದೆ.

ಲಾಕ್ ಡೌನ್ ಇದೆ, ಮಾವು ಖರೀದಿ ಹೇಗೆ ಎಂಬ ಚಿಂತೆ ಬೇಡ, ಬುಕ್ ಮಾಡಿದ್ರೆ ಮನೆ ಬಾಗಿಲಿಗೇ 'ಹಣ್ಣುಗಳ ರಾಜ'!
ರಾಜ್ಯ

ಲಾಕ್ ಡೌನ್ ಇದೆ, ಮಾವು ಖರೀದಿ ಹೇಗೆ ಎಂಬ ಚಿಂತೆ ಬೇಡ, ಬುಕ್ ಮಾಡಿದ್ರೆ ಮನೆ ಬಾಗಿಲಿಗೇ 'ಹಣ್ಣುಗಳ ರಾಜ'!

ಕೊರೋನಾ ವೈರಸ್ ನಿಂದಾಗಿ ಈ ಬಾರಿ ಮಾವಿನ ಸೀಸನ್ ಕಳೆಗುಂದಿದೆಯಾದರೂ, ಮಾವನ್ನು ಮಾವು ಪ್ರಿಯರಿಗೆ ತಲುಪಿಸಲು ಅಂಚೆ ಇಲಾಖೆ ಕೈ ಜೋಡಿಸಿದೆ.