Indian para-athletes

ಪ್ಯಾರಾಲಿಂಪಿಕ್ಸ್ ನಲ್ಲಿ 12 ಪದಕಗಳ ಮೇಲೆ ಭಾರತೀಯ ಅಥ್ಲೀಟ್ ಗಳ ಕಣ್ಣು; ಅಂಟಿಲ್ ನೇತೃತ್ವದ ಮೊದಲ ತಂಡ ಪ್ಯಾರಿಸ್ ಗೆ ಪಯಣ
ಪ್ಯಾರಾ ಅಥ್ಲೆಟಿಕ್ಸ್ ಸ್ಪರ್ಧೆಗಳು ಆಗಸ್ಚ್ 30 ರಿಂದ ಸೆಪ್ಟೆಂಬರ್ 8ರ ತನಕ ಸ್ಡೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ಯಾರಾಲಿಂಪಿಕ್ಸ್ ಸಾಧಕರಿಗೆ ಪ್ರಧಾನಿ ಮೋದಿ ಸನ್ಮಾನ: ಎಲ್ಲಾ ಅಥ್ಲೀಟ್ ಗಳು ಸಹಿ ಮಾಡಿದ ಶಾಲು ಉಡುಗೊರೆ!
ಪ್ಯಾರಾಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕಾಗಿ 19 ಪದಕಗಳನ್ನು ಗೆದ್ದ ಭಾರತೀಯ ಆಟಗಾರರನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ಇಂದು ಬೆಳಗಿನ ಉಪಾಹಾರ ಕೂಟ ಆಯೋಜಿಸಲಾಗಿತ್ತು. ಈ ವೇಳೆ ನಮೋ ಆಟಗಾರರನ್ನು ಸನ್ಮಾನಿಸಿದರು.

