ವೃತ್ತಿ & ಉದ್ಯೋಗ ಅವಕಾಶಗಳುಪದವೀಧರರಿಗೆ ಸುವರ್ಣ ಅವಕಾಶ; ಇಂಡಿಯನ್ ಓವರ್ಸೀಸ್ ಬ್ಯಾಂಕ್ನಿಂದ 250 ಹುದ್ದೆಗಳಿಗೆ ಅರ್ಜಿ ಆಹ್ವಾನ!
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಇಲ್ಲಿದೆ ಸೂಕ್ತ ಉದ್ಯೋಗಾವಕಾಶ: ಇಂಡಿಯನ್ ಓವರ್ಸೀಸ್ ಬ್ಯಾಂಕ್ನಲ್ಲಿ 250 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, 85,000 ರೂ.ವರೆಗೂ ಸಂಬಳ ಸಿಗುವ ಸರ್ಕಾರಿ ಬ್ಯಾಂಕ್ ಕೆಲಸಕ್ಕೆ ಇಂದೇ ಅರ್ಜಿ ಹಾಕಿ!