Indian-origin doctor

UAE ವಿಮಾನ ಪತನ: ಭಾರತೀಯ ಮೂಲದ ವೈದ್ಯ ಸಾವು!
ಸುಲೈಮಾನ್ ಅಲ್ ಮಜೀದ್ ಅವರು 26 ವರ್ಷದ ಪಾಕಿಸ್ತಾನಿ ಮಹಿಳೆಯೊಂದಿಗೆ ವಿಮಾನದ ಸಹ-ಪೈಲಟ್ ಆಗಿದ್ದರು, ಅವರು ಅಪಘಾತದಲ್ಲಿ ಸಾವನ್ನಪ್ಪಿದರು.

ಪಿಪಿಇ ಕಿಟ್ ಕೊರತೆ: ಬ್ರಿಟಿಷ್ ಪ್ರಧಾನಿ ಕಚೇರಿ ಮುಂದೆ ಭಾರತೀಯ ಮೂಲದ ಗರ್ಭಿಣಿ ವೈದ್ಯೆ ಪ್ರತಿಭಟನೆ
ಕೊವಿಡ್ -19 ವಿರುದ್ಧ ಹೋರಾಡುತ್ತಿರುವ ಭಾರತೀಯ ಮೂಲದ ಗರ್ಭಿಣಿ ವೈದ್ಯೆಯೊಬ್ಬರು ತಮಗೆ ಬೇಕಾದ ವೈಯಕ್ತಿಕ ಸುರಕ್ಷಾ ಸಾಧನಗಳ(ಪಿಪಿಇ) ಕಿಟ್ ಕೊರತೆಯನ್ನು ಖಂಡಿಸಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ.

