ದೇಶವಿಐಪಿ ಸಂಸ್ಕೃತಿ ನನಗಿಷ್ಟವಿಲ್ಲ: ದೇವೇಂದ್ರ ಫಡ್ನವೀಸ್
ತುರ್ತುಪರಿಸ್ಥಿತಿ ಅಥವಾ ಜೀವಪಯಾದ ಯಾವುದೇ ಸಂದರ್ಭಗಳಿಲ್ಲದ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನ ತಡೆದು, ಸಾರ್ವಜನಿಕರಿಗೆ ತೊಂದರೆ ನೀಡಿ, ಕೊಡುವಂತಹ ವಿಐಪಿ ಸಂಸ್ಕೃತಿ ನನಗಿಷ್ಟವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಹೇಳಿದ್ದಾರೆ....