ಕ್ರಿಕೆಟ್'ಭಾರತ ಪುರುಷರ ತಂಡ ಈ ರೀತಿ ಎಂದಿಗೂ ಮಾಡಿಲ್ಲ': ವಿಶ್ವಕಪ್ ಗೆಲುವಿನ ನಂತರ ಮಹಿಳಾ ತಂಡದ ನಡೆಗೆ ಬೆರಗಾದ ಆರ್ ಅಶ್ವಿನ್!
ಈ ಗೆಲುವು ಯುವತಿಯರು ಕ್ರಿಕೆಟ್ ಅನ್ನು ವೃತ್ತಿಜೀವನದ ಗಂಭೀರ ಆಯ್ಕೆಯಾಗಿ ತೆಗೆದುಕೊಳ್ಳಲು ಮತ್ತು ಭಾರತದಲ್ಲಿ ಮಹಿಳಾ ಕ್ರಿಕೆಟ್ ಬಗೆಗಿನ ಪ್ರತಿಯೊಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಬದಲಾಯಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದರು.