ದೇಶಕಝಕಿಸ್ತಾನದಲ್ಲಿ ಭಾರತ ಮೂಲದ ಎಂಬಿಬಿಎಸ್ ವಿದ್ಯಾರ್ಥಿಗೆ brain stroke: ಹೆಚ್ಚಿನ ಚಿಕಿತ್ಸೆಗಾಗಿ ಜೈಪುರಕ್ಕೆ ಏರ್ ಲಿಫ್ಟ್!
ಜೈಪುರದ ಶಹಪುರ ನಿವಾಸಿ ಮತ್ತು 2021 ರಿಂದ ವೈದ್ಯಕೀಯ ವಿದ್ಯಾರ್ಥಿಯಾಗಿರುವ ರಾಹುಲ್ ಘೋಸಲ್ಯ ಅವರನ್ನು ಅಕ್ಟೋಬರ್ 8 ರಿಂದ ಸ್ಥಳೀಯ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿತ್ತು.