ಅಂಕಣಗಳುದೀರ್ಘಾವಧಿ ಅಜ್ಞಾತವಾಸದತ್ತ ಜಾಗತಿಕ ಎಡಪಂಥ, ಭಾರತದ ‘ಬುದ್ಧಿಜೀವಿ’ಗಳೀಗ ಅನಾಥ? (ತೆರೆದ ಕಿಟಕಿ)
ಕೇಂದ್ರದಲ್ಲಿ ಆಡಳಿತವನ್ನು ಬಿಜೆಪಿಯೇ ನಡೆಸಿದರೂ, ಕಾಂಗ್ರೆಸ್ಸೇ ನಡೆಸಿದರೂ ಕಾರ್ಯಾನುಷ್ಠಾನ ಹಂತದಲ್ಲಿ ಹಾಗೂ ಕಥಾನಕಗಳನ್ನು ಹೆಣೆಯುವಲ್ಲಿ ಇವರದ್ದೇ ಪ್ರಭಾವ ನಡೆಯುತ್ತದೆ ಎಂಬ ಗ್ರಹಿಕೆ ಇಲ್ಲಿನ ಆಡಳಿತ ವ್ಯವಸ್ಥೆಯಲ್ಲೂ ಇದೆ.