ದೇಶಹಸು ಕೊಂದವನಿಗೆ 14 ವರ್ಷ ಜೈಲು, ಕಾರು ಚಲಾಯಿಸಿ ಮನುಷ್ಯರ ಕೊಂದವನಿಗೆ 2 ವರ್ಷ ಜೈಲು?: ದೆಹಲಿ ಕೋರ್ಟ್ ಪ್ರಶ್ನೆ
ಹಸು ಕೊಂದವನಿಗೆ 14 ವರ್ಷ ಜೈಲು ಶಿಕ್ಷೆ, ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಮನುಷ್ಯರ ಕೊಂದವನಿಗೆ ಕೇವಲ 2 ವರ್ಷ ಜೈಲು ಶಿಕ್ಷೆ.. ಇದ್ಯಾವ ನ್ಯಾಯ..ಹೀಗೆಂದು ಪ್ರಶ್ನಿಸಿದ್ದು ಸಾಮಾನ್ಯ ಪ್ರಜೆಯಲ್ಲ..ಬದಲಿಗೆ ಸ್ವತಃ ನ್ಯಾಯಾದಾನ ಮಾಡುವ ನ್ಯಾಯಮೂರ್ತಿ..