ದೇಶ43ನೇ ವಯಸ್ಸಿಗೆ Indian Idol 3 ವಿಜೇತ ಹಠಾತ್ ನಿಧನ, ದುಃಖದ ಮಡುವಿನಲ್ಲಿ ಕುಟುಂಬ!
Indian Idol 3 ವಿಜೇತ, ಗಾಯಕ-ನಟ ಪ್ರಶಾಂತ್ ತಮಂಗ್ 43ನೇ ವಯಸ್ಸಿನಲ್ಲಿ ಹಠಾತ್ತನೆ ನಿಧನರಾಗಿದ್ದಾರೆ. ಪ್ರಶಾಂತ್ ಅವರೊಂದಿಗೆ ಇಂಡಿಯನ್ ಐಡಲ್ 3ನಲ್ಲಿ ಸಹ ಸ್ಪರ್ಧಿಯಾಗಿದ್ದ ಭವೇನ್ ಧನಕ್ ಅವರು ಸಾವಿನ ಸುದ್ದಿಯನ್ನು ದೃಢಪಡಿಸಿದ್ದಾರೆ.