ದೇಶಕೊರೋನಾ ವೈರಸ್: ಭಾರತದಲ್ಲಿ ನಾಲ್ಕನೇ ಬಲಿ, ಪಂಜಾಬ್ ನಲ್ಲಿ ವೃದ್ಧ ಸಾವು!
ಭಾರತದಲ್ಲಿ ಮಾರಕ ಕೊರೋನಾ ವೈರಸ್ ಗೆ ಮತ್ತೊಂದು ಬಲಿಯಾಗಿದ್ದು, ಪಂಜಾಬ್ ನಲ್ಲಿ ಸುಮಾರು 70 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿಕೆಯಾದಂತಾಗಿದೆ.