ಕ್ರೀಡೆಭಾರತ ಫುಟ್ಬಾಲ್ ಟೀಂ ಕ್ಯಾಪ್ಟನ್ ಜನ್ಮದಿನ: ಹೆಮ್ಮೆ ಮೂಡಿಸುವ ಸುನಿಲ್ ಚೆಟ್ರಿ ಜೀವನದ 7 ಸಂಗತಿಗಳು
ಭಾರತ ಉಪಖಂಡದಲ್ಲಿ ಫುಟ್ಬಾಲ್ನ ಜನಪ್ರಿಯತೆಗೆ ಇತ್ತೀಚಿನ ಕಾರಣವೆಂದರೆ ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ. ಚೆಟ್ರಿ ಅವರಿಗೆ ಇಂದು 36ನೇ ಜನ್ಮದಿನದ ಸಂಭ್ರಮ. ಬೆಂಗಳೂರು ಎಫ್ಸಿ ನಲ್ಲಿ 15 ವರ್ಷಗಳಿಗಿಂತ ಹೆಚ್ಚು ಕಾಲ ವೃತ್ತಿಜೀವನದ ಸಂಬಂಧ ಹೊಂದಿರುವ 'ಕ್ಯಾಪ್ಟನ್ ಫೆಂಟಾಸ್ಟಿಕ್' ಚೆಟ್ರಿ ಬಗೆಗಿನ ಕೆಲ ಕುತೂಹಲಕರ ಮಾಹಿತ್ರಿ ಇಲ್ಲಿದೆ