Indian flag-themed doormat

ರಾಷ್ಟ್ರಧ್ವಜಕ್ಕೆ ಅಪಮಾನ: ಭೇಷರತ್ ಕ್ಷಮೆ ಯಾಚಿಸಿದ ಅಮೆಜಾನ್ ಸಂಸ್ಥೆ!
ಭಾರತದ ತ್ರಿವರ್ಣ ಧ್ವಜವಿರುವ ಡೋರ್ ಮ್ಯಾಟ್ ಗಳನ್ನು ಮಾರಾಟಕ್ಕೆ ಇಟ್ಟು ಭಾರಿ ವಿವಾದಕ್ಕೆ ಕಾರಣವಾಗಿದ್ದ ಖ್ಯಾತ ಆನ್ ಲೈನ್ ಮಾರಾಟ ಸಂಸ್ಥೆ ಅಮೆಜಾನ್ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಎಚ್ಚರಿಕೆ ಬಳಿಕ ಭೇಷರತ್ ಕ್ಷಮೆ ಯಾಚಿಸಿದೆ.

ಸುಷ್ಮಾ ಸ್ವರಾಜ್ ಎಚ್ಚರಿಕೆ ಬೆನ್ನಲ್ಲೇ ತ್ರಿವರ್ಣ ಧ್ವಜದ ಮಾದರಿಯ ಡೋರ್ ಮ್ಯಾಟ್ ಅಮೇಜಾನ್ ನಿಂದ ಮಾಯ!
ಎಚ್ಚರಿಕೆಯಿಂದ ಎಚ್ಚೆತ್ತಿರುವ ಇ-ಕಾಮರ್ಸ್ ವೆಬ್ ಸೈಟ್ ಅಮೇಜಾನ್ ತ್ರಿವರ್ಣ ಧ್ವಜ ಮಾದರಿಯಲ್ಲಿ ತಯಾರಾಗಿದ್ದ ಡೋರ್ ಮ್ಯಾಟ್ ಉತ್ಪನ್ನಗಳನ್ನು ಮಾರಾಟದ ಪಟ್ಟಿಯಿಂದೆ ತೆಗೆದುಹಾಕಿದೆ.

