Indian family

ಕೈಲಾಸ ಮಾನಸಸರೋವರ ಯಾತ್ರೆ ವೇಳೆ ಸೇತುವೆ ಕುಸಿತ: ಆತಂಕದಲ್ಲಿರುವ ಭಾರತೀಯ ಕುಟುಂಬ ಸಹಾಯಕ್ಕಾಗಿ ಮನವಿ
ಟಿಬೆಟ್ ನೇಪಾಳವನ್ನು ಸಂಪರ್ಕಿಸುವ ಸೇತುವೆ ಇದಾಗಿದೆ. ಆ ಗುಂಪಿನಲ್ಲಿರುವ ಇಬ್ಬರು ಮಹಿಳೆಯರ ಪರಿಚಯವಿರುವ ಪತ್ರಕರ್ತೆಯೊಬ್ಬರು ಸ್ಥಳೀಯ ಅಧಿಕಾರಿಗಳಿಂದ ಇನ್ನೂ ಯಾವುದೇ ಸಹಾಯ ಬಂದಿಲ್ಲ ಎಂದು ಹೇಳಿದ್ದಾರೆ.

ಅಮೆರಿಕಾ: ರಜೆಗೆ ತೆರಳಿದ್ದವರ ಖುಷಿ ಕಸಿದುಕೊಂಡ ಜವರಾಯ; ಕಾರಿಗೆ ಟ್ರಕ್ ಡಿಕ್ಕಿ; ಭಾರತೀಯ ಮೂಲದ ಕುಟುಂಬ ಸಜೀವ ದಹನ
ವೆಂಕಟ್ ಮತ್ತು ತೇಜಸ್ವಿನಿ ಇತ್ತೀಚೆಗೆ ತಮ್ಮ ಇಬ್ಬರು ಮಕ್ಕಳೊಂದಿಗೆ ಹೈದರಾಬಾದ್‌ನಿಂದ ರಜೆಯ ಮೋಜಿಗೆಂದು ಡಲ್ಲಾಸ್‌ಗೆ ಹೋಗಿದ್ದರು.

ಭಾರತೀಯ ಕುಟುಂಬಗಳು ಬದಲಾಗುತ್ತಿವೆ; ಕಾನೂನು, ಸಮಾಜದ ಮೇಲೆ ಪರಿಣಾಮ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ ನಾಗರತ್ನ
ಶಿಕ್ಷಣ ಮತ್ತು ಉದ್ಯೋಗದಿಂದ ಮಹಿಳೆಯರ ಸಾಮಾಜಿಕ-ಆರ್ಥಿಕ ವಿಮೋಚನೆಯನ್ನು ಸಮಾಜವು ಸಕಾರಾತ್ಮಕವಾಗಿ ನೋಡಬೇಕು ಮತ್ತು ಪ್ರೋತ್ಸಾಹಿಸಬೇಕು ಎಂದು ಅವರು ಸಲಹೆ ನೀಡಿದರು.

ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿ, ಅವಳಿ ಮಕ್ಕಳು ಶವವಾಗಿ ಪತ್ತೆ!
ಅಮೆರಿಕದಲ್ಲಿ ಕೇರಳ ಮೂಲದ ದಂಪತಿ ಹಾಗೂ ಅವರ ಅವಳಿ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಆನಂದ್ ಸುಜಿತ್ ಹೆನ್ರಿ ಹಾಗೂ ಪತ್ನಿ ಆಲಿಸ್ ಪ್ರಿಯಾಂಕಾ ಮತ್ತು 4 ವರ್ಷದ ಇಬ್ಬರು ಅವಳಿ ಮಕ್ಕಳು ಮೃತಪಟ್ಟಿದ್ದಾರೆ.

ಮಗು ಅಳುತ್ತಿದೆ ಎಂಬ ಕಾರಣ ಭಾರತೀಯ ಕುಟುಂಬವನ್ನು ವಿಮಾನದಿಂದ ಕೆಳಗಿಳಿಸಿದ ಬ್ರಿಟೀಷ್ ಏರ್ ವೇಸ್!
ಮೂರು ವರ್ಷದ ಮಗು ಅಳುತ್ತಿದೆ ಎನ್ನುವ ಕಾರಣ ನೀಡಿ ಬ್ರಿಟಿಷ್ ಏರ್ ವೇಸ್ ಭಾರತಿಯ ಕುಟುಂಬವನ್ನು ವಿಮಾನದಿಂದ ಬಲವಂತವಾಗಿ ಕೆಳಗಿಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಮೆರಿಕಾದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಕುಟುಂಬದ ಮೂವರು ಸದಸ್ಯರ ಮೃತದೇಹ ನದಿಯಲ್ಲಿ ಪತ್ತೆ
ಅಮೆರಿಕದಲ್ಲಿ ನಾಲ್ವರು ಭಾರತೀಯರ ಕುಟುಂಬವೊಂದು ಕಳೆದ ವಾರ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟದ ಬಳಿಕ ನದಿಯೊಂದರಲ್ಲಿ ಕಾರಿನಲ್ಲಿ ಮೂವರ ಶವಗಳು ...

ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಕುಟುಂಬದ ನಾಲ್ವರೂ ಸಾವನ್ನಪ್ಪಿದ್ದಾರೆ: ಸುಷ್ಮಾ ಸ್ವರಾಜ್
ಕಳೆದ ವಾರ ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯರ ಕುಟುಂಬದ ನಾಲ್ವರೂ ಮೃತಪಟ್ಟಿರುವುದಾಗಿ ವಿದೇಶಾಂಗ...

ದಕ್ಷಿಣ ಆಫ್ರಿಕಾ: ಪೆಟ್ರೋಲ್ ಬಾಂಬ್ ಸ್ಪೋಟ, ಭಾರತೀಯ ಕುಟುಂಬದ ಐವರ ಹತ್ಯೆ
ಮನೆಯೊಂದರ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆದ ಪರಿನಾಮ ಮೂವರು ಮಕ್ಕಳು ಸೇರಿ ಐದು ಮಂದಿಯ ಭಾರತೀಯ ಕುಟುಂಬ ಮೃತಪಟ್ಟ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

